ಉದ್ದೇಶ : ವಾರ್ಷಿಕ ₹149 ಚಂದಾದಾರಿಕೆಯು ಲಾಭಕ್ಕಾಗಿ ಅಲ್ಲ, ಬದಲಿಗೆ ಸಾಹಿತ್ಯ ವಾಹಿನಿ ವೆಬ್‌ಸೈಟ್‌ನ ತಾಂತ್ರಿಕ ನಿರ್ವಹಣೆ (Hosting/Domain) ಮತ್ತು ಸಾಹಿತ್ಯ ಪ್ರಸಾರಕ್ಕೆ ನೀಡುವ ಪ್ರೋತ್ಸಾಹ ಧನವಾಗಿದೆ.
ಅವಧಿ : ಚಂದಾದಾರಿಕೆಯು ಪಾವತಿಸಿದ ದಿನಾಂಕದಿಂದ ಒಂದು ವರ್ಷದವರೆಗೆ (365 ದಿನಗಳು) ಮಾನ್ಯವಾಗಿರುತ್ತದೆ.
ಮರುಪಾವತಿ : ಒಮ್ಮೆ ಪಾವತಿಸಿದ ಚಂದಾದಾರಿಕೆ ಮೊತ್ತವನ್ನು ಯಾವುದೇ ಕಾರಣಕ್ಕೂ ಮರುಪಾವತಿ ಮಾಡಲಾಗುವುದಿಲ್ಲ.
ಹಕ್ಕುಗಳು : ಚಂದಾದಾರರಾದವರಿಗೆ ಲೇಖನಗಳನ್ನು ಓದುವ ಅವಕಾಶವಿರುತ್ತದೆ, ಆದರೆ ಯಾವುದೇ ಬರಹಗಳನ್ನು ಅನುಮತಿಯಿಲ್ಲದೆ ಮರುಪ್ರಕಟಿಸುವಂತಿಲ್ಲ. ಬರಹಗಳ ಲೇಖಕರಿಗೆ ಇದು ಅನ್ವಯಿಸುವುದಿಲ್ಲ.
We use cookies to analyze website traffic and optimize your website experience. By accepting our use of cookies, your data will be aggregated with all other user data.